Thursday, September 24, 2009

ನಮ್ ಮನೇಲಿ ನವರಾತ್ರಿ ಬೊಂಬೆ ಕೂಡಿಸಿರೋದ್ ಹೀಗೆ!








ನಮ್‍ಹಳ್ಳಿ!





ಬಟ್ಟೆ ವ್ಯಾಪಾರಿ



ರೈಲಿನಲ್ಲಿ "ವಿಶ್ವ ಪರ್ಯಟನೆ"


ಪುಟಾಣಿ ರಾಷ್ಟ್ರೀಯ ಉದ್ಯಾನವನ




ಸಮುದ್ರ ಮಂಥನ

7 comments:

ವಿನಾಯಕ said...

ಚನ್ನಾಗಿದೆ :-)

WindingTrails said...

Nice golu!

Me, Myself & I said...

ಹಬ್ಬದ ಶುಭಾಶಯಗಳು

sham said...

ಬೊಂಬೆಗಳನ್ನು ಮಾತ್ರ ಕೂಡಿಸಿದ್ದೀರಾ! ಚರ್ಪು ಎಲ್ಲಿ?:-)

ನಾನು ಹುಡುಗನಾಗಿದ್ದಾಗ ಚಿತ್ರದುರ್ಗದಲ್ಲಿ ನವರಾತ್ರಿ ಸಂಭ್ರಮ ಜೋರು. ನನ್ನ ಅಕ್ಕ ತಂಗಿ ಅಟ್ಟದಿಂದ ಹಳೆ ಪೆಟ್ಟಿಗೆ ತಂದು ಬೊಂಬೆಗಳನ್ನು ಇಳಿಸಿ, ಒರೆಸಿ, ಹೊಸ ಉಡಿಗೆ ತೊಡಿಸಿ ಸಾಲಾಗಿ ಜೋಡಿಸುವ ಕೆಲಸ ಮಾಡುತ್ತಿದ್ದರು. ನನ್ನ ಕೆಲಸ ಪಾರ್ಕ್ ಮಾಡುವುದು. ಪಾಡ್ಯಕ್ಕೆ ನಾಲಕ್ಕು ದಿನ ಮುಂಚೆ ಹದವಾದ ಮಣ್ಣು ತಂದು ಪಾತಿ ಮಾಡಿ ರಾಗಿ ಕಾಳುಗಳನ್ನು ಬಿತ್ತುವುದು. ನಾಲಕ್ಕು ದಿನಕ್ಕೆ ಸರಿಯಾಗಿ ಅವು ಮೊಳಕೆ ಒಡೆದು ಕ್ರಮೇಣ ಹುಲ್ಲುಗಾವಲು ನಿರ್ಮಾಣವಾಗುವುದು. ಅದೇ ನಮ್ಮ ಪಾರ್ಕ್. ಪಾರ್ಕಿನಲ್ಲಿ ಜಿಂಕೆ, ಹಸು, ಮೇಕೆ , ಕೋಳಿ, ಉಯ್ಯಾಲೆ, ಜಾರುಬಂಡೆ ಮುಂತಾದ ಆಟಿಕೆಗಳನ್ನು ಸ್ಥಾಪಿಸುವೆನು. ನೀವು ಬಂದರೆ ಅಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು ಕಲ್ಲು ಬೆಂಚು ಇರುತ್ತದೆ. ಹಾಡು, ಸುದ್ದಿ ಕೇಳಲು ಗ್ರಾಮಫೋನ್ ವ್ಯವಸ್ಥೆಯೂ ಇರುತ್ತದೆ. ಬನ್ನಿ!

ಶಾಮ್, http://thatskannada.oneindia.in/

she-pu (ಶೇಪು)|Srinivas PS(ಶ್ರೀನಿವಾಸ್ ಪ.ಶೇ) said...

@ವಿನಾಯಕ್ ಧನ್ಯವಾದಗಳು

@anusha Thanks!

@ಲೋದ್ಯಾಶಿ ನಿಮಗೂ ನವರಾತ್ರಿ ಹಬ್ಬದ ಹಾರೈಕೆಗಳು!

@ಶಾಮ್ ಚರ್ಪು ಮನೆಗೆ ಬಂದ್ರೆ ಸಿಗತ್ತೆ! ನನ್ನ ಬ್ಲಾಗ್ ನಿಮಗೆ ನಿಮ್ಮ ಹಳೆಯ ನೆನಪುಗಳ ಹೂರಣವನ್ನು ಮೆಲಕಲು ಅವಕಾಶ ಕಲ್ಪಿಸಿದ್ದು ಸಂತಸದ ಸಂಗತಿ...ನಾವು ರಾಗಿ ಮತ್ತು ಮೆಂತ್ಯದ ಪೈರುಗಳನ್ನು ಬಳಸಿದ್ದೇವೆ. ನಿಮ್ಮ ಪುಟ್ಟ ಪಾರ್ಕಿಗೆ ಆಮಂತ್ರಿಸಿದ್ದಕ್ಕೆ ಧನ್ಯವಾದಗಳು! :)

ಸುನಿಲ್ ಜಯಪ್ರಕಾಶ್ said...

ಹೆ, ಹೆ...ಸೂಪರ್ರಾಗಿದೆ ನಿಮ್ಮನೆ ಗೊಂಬೆ ಹಬ್ಬ...ಸಮುದ್ರ ಮಥನ ಹೇಗಾಯ್ತು...ಮನೆಯಲ್ಲಿ "ವಿಷ" ಯಾರಿಗೆ, ಅಮೃತ ಯಾರಿಗೆ ?

she-pu (ಶೇಪು)|Srinivas PS(ಶ್ರೀನಿವಾಸ್ ಪ.ಶೇ) said...

@joey
ನನ್ನಿ! ಸಮುದ್ರ ಮಂಥನ ಮಾಡೋದಿಕ್ಕೆ ವಾಸುಕಿ ಇರಲಿಲ್ಲ..ಹಾಗಾಗಿ ವಿಷ ಬರಲಿಲ್ಲ...ಮೋಹಿನಿ ಕೂಡ ಬರಲಿಲ್ಲ..ಅಮೃತಕ್ಕೂ ಲೊಟ್ಟೆ...