ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ...
ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Sunday, August 2, 2009
ನಾಸ್ತಿಕ ಗೋಸುಂಬೆ
ಪುರೋಹಿತರೂ ಶಾಸ್ತ್ರಿಗಳೂ ಧರ್ಮದ ಹೆಸರ ಬಳಸಿ ಜನರ ಕೊಳ್ಳೆ ಹೊಡೆಯವರೆಂದು, ಜ್ಞಾನೋದಯ ಮಾಡುವುದಾಗಿ ಚೊಕ್ಕವಾದ ಹೊತ್ತಿಗೆಯೊಂದು ಬರೆದು, ಚಕ್ಕಂದದಿಂದ ನಾಟಕವನಾಡಿ, ಅದೇ ಧರ್ಮದ ಹೆಸರಲ್ಲಿ ಕೊಳ್ಳೆ ಹೊಡೆಯುವುದೂ ನಾಸ್ತಿಕ ಧರ್ಮದ ಒಂದು ಮುಖವೇ?
ಅಂದ ಹಾಗೆ ನೀವು ಕಳೆದ ವರ್ಷ ಸಂಪದದಲ್ಲಿ ಮಂಡಿಸಿರುವ "ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ..." ವಾದವನ್ನು ಓದಿ ಕೊಂಡೆ. ತುಂಬಾ ಚೆನ್ನಾಗಿ ಮಂಡಿಸಿದ್ದೀರ. ಇದೆ ವಿಷಯವಾಗಿ, ನನಗೂ ಸಹ ವ್ಯಯಕ್ತಿಕವಾಗಿ ಅನ್ನಿಸಿದ್ದನ್ನ ನನ್ನ ಬ್ಲಾಗ್ ನಲ್ಲಿ ಒಂದು ಬರಹವನ್ನ ಮುದ್ರಿಸಿ ಕೊಂಡಿರುವೆ.
1 comment:

Post a Comment