
ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!
ತುಂಟಾಟವಾಡುವ ತಂಟೆಕೋರನ ಕೇಳಿ...
ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?
ನೂರಾರು ಬಾರಿ ಬಯ್ಗಳವ ತಿಂದರೂ
ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ!
ಏನ್ರೀ? ಕೆಲ್ಸ ಇಲ್ವಾ?? ಇಲ್ಲಿವರೆಗೂ ಬಂದಿದೀರ ಅಂದ್ ಮೇಲೆ ಹಾಗೇ ಕಾಣಿಸ್ತಾ ಇದೆ! ಹೋಗ್ಲಿ, ಬಂದಿದ್ದು ಆಯಿತು, ಸ್ವಲ್ಪ ಕಡ್ಲೆ ಕಾಯಿ ತಿಂದು ಹೋಗಿ...
