Tuesday, November 16, 2010

ಸ್ವರ್ಗ-ನರಕ

ಆಹಾ...
ತಂಪಾದ ಗಾಳಿ
ತಿಳಿ ತುಂತುರು
ಸ್ವರ್ಗಕ್ಕೆ ಮೂರೇ ಗೇಣು
ಎಂದಿತು ನನ್ನುಸಿರು

ಸದ್ದಿಲ್ಲದೇ
ತಿಳಿಗಾಳಿಯಂತೆ
ಪಕ್ಕದಲ್ಲೇ
ವೇಗವಾಗಿ ಸಾಗಿದ
ಕಾರೊಂದು
ಹಾರಿಸಿತು
ಕೊಚ್ಚೆ-ಕಲೆ-ಕೆಸರು!

--ಶ್ರೀ

3 comments:

ಚಿನ್ಮಯ ಭಟ್ said...

ವಾಷಿಂಗ್ ಪೌಡರ್ ನಿರ್ಮಾ...ನಿರ್ಮಾ ,,,ಮರ್ತೋಯ್ತಾ?
ಚೆನ್ನಾಗಿದೆ!!!!

ಮನಮುಕ್ತಾ said...

nijavaagi nadeyodanna chennaagi barediddiri..

she-pu (ಶೇಪು)|Srinivas PS(ಶ್ರೀನಿವಾಸ್ ಪ.ಶೇ) said...

ಚಿನ್ಮಯ, ಮನ ಮುಕ್ತಾ ರವರೇ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು!