Wednesday, June 30, 2010

ಅಳು - ನಗು

ಸತ್ತವನ ನೆನೆಯುತ್ತಾ
ಗಳಗಳನೆ ಅಳುತ್ತಿದ್ದೆ...
ಈ ನನ್ನ ಅಳು
ಇನ್ನೊಬ್ಬನನ್ನು
ಮೆಲ್ಲನೆ ಕೊಲ್ಲುತ್ತಿದೆ
ಎಂದು ತಿಳಿದ ಕ್ಷಣವೇ
ನಗುಮೊಗದ ಮುಖವಾಡ ಧರಿಸಬೇಕಾಯ್ತು...

--ಶ್ರೀ

1 comment:

Dileep Hegde said...

ಚಿಕ್ಕದಾದರೂ ತುಂಬಾ ಅರ್ಥ ಗರ್ಭಿತ ಹನಿ.. ಇಷ್ಟವಾಯ್ತು...