ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ...
ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Sunday, February 6, 2011
ತರಚು ಗಾಯ
ಬೈಕ್ನಲ್ಲಿ ಹೋಗುವಾಗ ಕಾಲಿಗೆ ತರಚು ಗಾಯವಾಯ್ತೆಂದು ತನಗೆ ತಗುಲಿಸಿದ ಟಾಕ್ಸಿ ಡ್ರೈವರ್ ಜೊತೆ ರಸ್ತೆ ಮಧ್ಯೆ ವಾಗ್ವಾದಕ್ಕಿಳಿದ ಟಪೋರಿಗೆ ಒಂದು ಕಿಲೋಮೀಟರ್ ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆ ಆಂಬುಲೆನ್ಸ್ನಲ್ಲಿದ್ದ ಪ್ರಾಣಪಕ್ಷಿ ಹಾರಿಹೋಯ್ತೆಂಬ ಅರಿವಿರಲಿಲ್ಲ...
1 comment:
:( :(
Post a Comment