Sunday, September 26, 2010

ಕರ್ಪೂರದ ಗೊಂಬೆ

ಪ್ರತಿಯೊಬ್ಬನೂ
ಕರ್ಪೂರದ ಗೊಂಬೆಯೇ...
ಕೆಲವರು
ಜ್ಯೋತಿಯಂತೆ
ಹೊತ್ತಿ ಉರಿದರೆ,
ಹಲವರು
ಹೇಳಹೆಸರಿಲ್ಲದೆ
ಮಾಯವಾಗುವರು
ತಿಳಿಗಾಳಿಯಲಿ...

--ಶ್ರೀ
(೨೫-ಸೆಪ್ಟೆಂಬರ್-೨೦೧೦)

2 comments:

Venkatesh Dorai said...
This comment has been removed by the author.
Venkatesh Dorai said...

ಎಲ್ಲರು ತಿಲಿಗಾಲಿಯಲ್ಲಿ ಮಾಯವಾಗದೆ ದೇವರ ಸನ್ನಿದಿಯಲ್ಲಿ ಹೊತ್ತಿ ಹುರಿಯುವ ಕರ್ಪೂರದ ಹಾಗೆ ಇರಲಿ ಎಂದು ಬಯಸುವ.....