ಹೇಗಿದೆ ಹೇಳಿ...?
ಬೇಟೆಗೆ ಹೊಂಚು...
(ಹಿಮಾಲಯದ ತಪ್ಪಲಲ್ಲಿ ಕಂಡ ದೊಣ್ಣೆಕೇತ)

ನಾನೇ ರಾಜಕುಮಾರ...!
(ಗೋಪಾಲಸ್ವಾಮಿ ಬೆಟ್ಟದಲ್ಲಿ)

ನನ್ ಟೋಪಿ...ನಿಂಗ್ ಕೊಡಲ್ಲ...!
(ಶೃಂಗೇರಿ ಶಾರದಾ ಪೀಠ)

ಕೆಂಪಾದವೋ ಎಲ್ಲ ಕೆಂಪಾದವೋ...
(ಚಂದ್ರಗಿರಿ, ತಿರುಪತಿ ಬಳಿ)

ನಿಮಗೆ ಯಾವುದು ಮೆಚ್ಚೆನಿಸಿತು ಹೇಳಿ...
--ಶ್ರೀ
(ಕೆಲವನ್ನು ಇಮೇಜ್ ಎಡಿಟರ್ನಲ್ಲಿ ಎಡಿಟ್ ಮಾಡಲಾಗಿದೆ...)
8 comments:
Sakath Hot guru nim photography!!!!!!
Nice pics!
ಸೂಪರ್...
-ಅನಿಲ್.
ಪಿಕಾಸ ೩ ಉಪಯೋಗಿಸಿ ನಿನ್ ಹೆಸರು ಚಿತ್ರದಲ್ಲಿ ಹಾಕಿದ್ಯಾ?
-ಅನಿಲ್.
@Lokesh, hamsanandi: Thanks!
@anil: yes, picasa editor for basic editing. But gimp is quite good.
ಕಾಮೆಂಟು ಮಾಡೊದಿಕ್ಕೆ ನನಗೇನು ಕೆಲಸವಿಲ್ಲದೇ ಕೂತಿದ್ದೀನಾ?ಎಂದುಕೊಂಡೆ!ಹೇಗೂ ಬಂದಿದ್ದೀನಿ ಕಾಮೆಂಟು ಮಾಡಿಯೇ ಬಿಡುವ ಎಂದು ಮಾಡುತ್ತಿದ್ದೀನಿ ಅಷ್ಟೆ!
ಕೆಂಪಾದವೋ... ಚಿತ್ರ ತಂಪಾಗಿದೆ!
ಅಶೊಕ ಉಚ್ಚಂಗಿ
http://mysoremallige01.blogspot.com/
@ashok:
ಹಹ್ಹ! ಹೌದು, ಇಲ್ಲಿಗೆ ಬಂದವರು ಕಡ್ಲೇಕಾಯಿ ತಿಂದು ಹೋದರೇನೇ ನನಗೆ ಸಂತೋಷ :)
ಟಿಪ್ಪಣಿಗೆ ಧನ್ಯವಾದಗಳು!
Post a Comment