Tuesday, September 18, 2007

ನೆಚ್ಚಿನ ಅಡವಿ ನಾಗೇನಹಳ್ಳಿ...

ದಾರಿಯಲ್ಲಿ ಸಿಗುವ ತೊಂಡೇಬಾವಿಯ ಬಳಿ ಒಂದು ಕೆರೆ...


ಅಮ್ಮನ ಊರಾದ ಅಡವಿ ನಾಗೇನಹಳ್ಳಿ, ಮಧುಗಿರಿ ತಾಲ್ಲೂಕಿನ ಒಂದು ಕುಗ್ರಾಮ.
ತೋಟದ ಕಡೆಗೆ ಹೋದಾಗ ಕ್ಲಿಕ್ಕಿಸಿದ ಒಂದಷ್ಟು ಕ್ಷಣಗಳು...






No comments: