Wednesday, January 7, 2009

ಕ್ಲಿಕ್ಕಿಸಿದಾಗ...

ಮೌಸ್ ಕ್ಲಿಕ್ಕಿಸೋದು ಪ್ರತಿ ದಿನದ ಗೋಳೇ ಬಿಡಿ...ಬಿಡುವಿದ್ದಾಗ ಕ್ಯಾಮರ ಕ್ಲಿಕ್ಕಿಸೋ ಪ್ರಯತ್ನ...
ಹೇಗಿದೆ ಹೇಳಿ...?

ಬೇಟೆಗೆ ಹೊಂಚು...
(ಹಿಮಾಲಯದ ತಪ್ಪಲಲ್ಲಿ ಕಂಡ ದೊಣ್ಣೆಕೇತ)



ನಾನೇ ರಾಜಕುಮಾರ...!
(ಗೋಪಾಲಸ್ವಾಮಿ ಬೆಟ್ಟದಲ್ಲಿ)



ನನ್ ಟೋಪಿ...ನಿಂಗ್ ಕೊಡಲ್ಲ...!
(ಶೃಂಗೇರಿ ಶಾರದಾ ಪೀಠ)



ಕೆಂಪಾದವೋ ಎಲ್ಲ ಕೆಂಪಾದವೋ...
(ಚಂದ್ರಗಿರಿ, ತಿರುಪತಿ ಬಳಿ)


ನಿಮಗೆ ಯಾವುದು ಮೆಚ್ಚೆನಿಸಿತು ಹೇಳಿ...

--ಶ್ರೀ
(ಕೆಲವನ್ನು ಇಮೇಜ್ ಎಡಿಟರ್‍ನಲ್ಲಿ ಎಡಿಟ್ ಮಾಡಲಾಗಿದೆ...)

8 comments:

  1. Sakath Hot guru nim photography!!!!!!

    ReplyDelete
  2. ಪಿಕಾಸ ೩ ಉಪಯೋಗಿಸಿ ನಿನ್ ಹೆಸರು ಚಿತ್ರದಲ್ಲಿ ಹಾಕಿದ್ಯಾ?



    -ಅನಿಲ್.

    ReplyDelete
  3. @Lokesh, hamsanandi: Thanks!

    @anil: yes, picasa editor for basic editing. But gimp is quite good.

    ReplyDelete
  4. ಕಾಮೆಂಟು ಮಾಡೊದಿಕ್ಕೆ ನನಗೇನು ಕೆಲಸವಿಲ್ಲದೇ ಕೂತಿದ್ದೀನಾ?ಎಂದುಕೊಂಡೆ!ಹೇಗೂ ಬಂದಿದ್ದೀನಿ ಕಾಮೆಂಟು ಮಾಡಿಯೇ ಬಿಡುವ ಎಂದು ಮಾಡುತ್ತಿದ್ದೀನಿ ಅಷ್ಟೆ!
    ಕೆಂಪಾದವೋ... ಚಿತ್ರ ತಂಪಾಗಿದೆ!
    ಅಶೊಕ ಉಚ್ಚಂಗಿ
    http://mysoremallige01.blogspot.com/

    ReplyDelete
  5. @ashok:
    ಹಹ್ಹ! ಹೌದು, ಇಲ್ಲಿಗೆ ಬಂದವರು ಕಡ್ಲೇಕಾಯಿ ತಿಂದು ಹೋದರೇನೇ ನನಗೆ ಸಂತೋಷ :)
    ಟಿಪ್ಪಣಿಗೆ ಧನ್ಯವಾದಗಳು!

    ReplyDelete